About Us

ನಮ್ಮ ವೆಬ್ ಪೋರ್ಟಲ್ ನಲ್ಲಿ ಶಿಕ್ಷಣ, ವಿದ್ಯಾರ್ಥಿವೇತನ, ವಿದ್ಯಮಾನ, ದೇಶದಲ್ಲಿ ನಡೆಯುವ ಪ್ರಚಲಿತ ಘಟನೆಗಳು, ಹಾಗು ಇನ್ನು ಅನೇಕ ರೀತಿಯ ಮಾಹಿತಿಗಳನ್ನು ಅಪ್ಡೇಟ್ ಮಾಡುತ್ತೇವೆ. ನಾವು ಇಲ್ಲಿ ತಿಳಿಸುವ ಮಾಹಿತಿಗಳು ಶಿಕ್ಷಣ ಮತ್ತು ಸಾಮಾಜಿಕ ದೃಷ್ಟಿಯಿಂದ ತುಂಬಾ ಅನುಕೂಲವಾಗುತ್ತವೆ.